Breaking News

ಮಾಜಿ ಸಿಎಂ ಮೊಮ್ಮಗಳ ಆತ್ಮಹತ್ಯೆ ಪ್ರಕರಣ : ವಾಣಿಜ್ಯ ನಗರದ ಮನೆಯಲ್ಲಿ ನೀರವ ಮೌನ

ಹುಬ್ಬಳ್ಳಿ : ಮಾಜಿ ಸಿಎಂ ಬಿಎಸ್​ವೈ ಮೊಮ್ಮಗಳ ಆತ್ಮಹತ್ಯೆ ಹಿನ್ನೆಲೆ ವಾಣಿಜ್ಯ ನಗರದ ಮನೆಯಲ್ಲಿ ನಿರ್ದಿಷ್ಟ ಮೌನ ಆವರಿಸಿದೆ.

ನಗರದ ಮಧುರಾ ಎಸ್ಟೇಟ್​ನಲ್ಲಿ ಸೌಂದರ್ಯ ತಂದೆ ವಿ‌ ಬಿ ಯಮಕನಮರಡಿ ಅವರ ಮನೆ ಇದೆ. ಅವರು ಯಡಿಯೂರಪ್ಪ ಪುತ್ರಿ ಪದ್ಮಾವತಿ ಹಾಗೂ ಯಮಕರನಮರಡಿ ಅವರ ಹಿರಿಯ ಮಗಳಾಗಿದ್ದು, ಹುಬ್ಬಳ್ಳಿಯ ಮನೆಗೆ ‘ಸೌಂದರ್ಯ’ ಅಂತಾ ಹೆಸರಿಟ್ಟಿದ್ದಾರೆ

ಸೌಂದರ್ಯ ಹುಬ್ಬಳ್ಳಿಯ ನಿವಾಸದಲ್ಲಿ ಬಾಲ್ಯ ಜೀವನ ಕಳೆದಿದ್ದಾರೆ. ಕಳೆದ ಕೆಲ ತಿಂಗಳಿಂದ ಕುಟುಂಬ ಬೆಂಗಳೂರಿನಲ್ಲಿ ವಾಸವಾಗಿದ್ದು, ಅವರ ಸಂಬಂಧಿಗಳು ಮನೆಯಲ್ಲಿದ್ದರು. ಹುಬ್ಬಳ್ಳಿ ನಿವಾಸ ಖಾಲಿ ಖಾಲಿಯಾಗಿದೆ.

Share News

About admin

Check Also

ಲಂಚ ಪ್ರಕರಣ: ಬಜ್ಪೆ ಠಾಣೆಯ Police Inspector ಬಾಲಕೃಷ್ಣ ಲೋಕಾಯುಕ್ತ ಬಲೆಗೆ

ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆಯ ವಂಚನೆ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಹಣವನ್ನು ಬಿಡುಗಡೆ ಮಾಡಲು ₹25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ …

Leave a Reply

Your email address will not be published. Required fields are marked *