Breaking News

ಪ್ರಭಾಕರ ಸದಾಶಿವರಾವ ಕುಲಕರ್ಣಿ ನಿಧನ

ಬೆಳಗಾವಿ: ನಗರದ ನಾನಾವಾಡಿ ನಿವಾಸಿ, ಎಂ.ವಿ. ಹೇರವಾಡ್ಕರ್ ಶಾಲೆಯ ನಿವೃತ್ತ ಪ್ರಾಂಶುಪಾಲ ಪ್ರಭಾಕರ ಸದಾಶಿವರಾವ ಕುಲಕರ್ಣಿ (97) ಸೋಮವಾರ ನಿಧನರಾದರು.ಅವರಿಗೆ ಪುತ್ರ ಮತ್ತು ಪುತ್ರಿ ಇದ್ದಾರೆ.

ಅವರ ಇಚ್ಛೆಯಂತೆ ಕುಟುಂಬದವರು, ಇಲ್ಲಿನ ಜೆಂಟ್ಸ್ ನೇತ್ರ ಪ್ರತಿಷ್ಠಾನ ಹಾಗೂ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಹುಬ್ಬಳ್ಳಿಯ ಗಬ್ಬೂರ ಕ್ರಾಸ್‌ನ ಕೆಎಲ್‌ಇ ಸಂಸ್ಥೆಯ ಗಂಗಾಧರ ಸ್ವಮೀಜಿ ಮೂರು ಸಾವಿರ ಮಠ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ದೇಹವನ್ನು ದಾನವಾಗಿ ನೀಡಿದರು.

Share News

About admin

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *