ಧಾರವಾಡ ಕರ್ನಾಟಕ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿರುವ, ಪ್ರಜಾತಂತ್ರ ವ್ಯವಸ್ಥೆಯ ಧಮನ ನೀತಿ ಅನುಸರಿಸುತ್ತಿರುವ, ರಾಜ್ಯ ಸರ್ಕಾರದ ಧೋರಣೆ, ರಾಜ್ಯದ ಗೃಹ ಇಲಾಖೆಯ ವೈಫಲ್ಯದಿಂದಾಗಿ ಉಗ್ರರ ಅಡಗು ತಾಣವಾಗುತ್ತಿರುವ ಹಿನ್ನೆಲೆಯಲ್ಲಿ, ದಿನನಿತ್ಯ ಉಪಯೋಗಿ ವಸ್ತುಗಳ ಬೇಲೆ ಏರಿಕೆ, ಹಿಂದೂ ವಿರೋಧಿ ನೀತಿ ಖಂಡಿಸಿ ಬಿಜೆಪಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ವತಿಯಿಂದ ಬ್ರಹತ್ ಪ್ರತಿಭಟನೆಯನ್ನು ಧಾರವಾಡ ಜಿಲ್ಲಾಧಿಕಾರಿ ಕಛೇರಿ ಎದುರು ಮಾಡಲಾಯಿತು
ಈ ಸಂದರ್ಭದಲ್ಲಿ ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ ಆರ್ ಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಗ್ರಾಮೀಣ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳ ಮಠ,, ಉಪ ಮಹಾಪೌರ ಸತೀಶ್ ಹಾನಗಲ್, ಪಾಲಿಕೆ ಸಭಾನಾಯಕ ಶಿವು ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ತಿಪ್ಪಣ್ಣ ಮಜ್ಜಗಿ, ದತ್ತು ಮೂರ್ತಿ ಕುಲ್ಕರ್ಣಿ, ಬಿಜೆಪಿ ಮಂಡಳ ಅಧ್ಯಕ್ಷ ಬಸವರಾಜ ಗರಗ, ಹಾಗೂ ಜಯತೀರ್ಥ ಕಟ್ಟಿ, ರವಿ ನಾಯಕ, ಮೋಹನ ರಾಮದುರ್ಗ, ಬೀಳು ಸವನೂರ , ಶ್ರೀನಿವಾಸ ಕೋಟ್ಯಾನ್, ಕೃಷ್ಣ ಗಂಡಗಾಳಕರ, ರಾಜು ಕೋಟೇನ್ನವರ, ಜೊತಿ ಪಾಟೀಲ್ ವ
ಶಿಮಾ ಶೆಟ್ಟಿ, ಚಂದ್ರಕಲಾ ಕೊಟ್ಟಬಾಗಿ, ಸುನಿತಾ ಮಾಳವಳಕರ, ಹಾಗೂ ಕಾರ್ಯಕರ್ತರು ಭಾಗವಹಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news




