Breaking News

ಹಿಜಾಬ್​ ಗಲಾಟೆ : ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನ ದ ಮೇಲೆ‌ ದಾಳಿ

ಭಾರತದಲ್ಲಿ ಹಿಜಾಬ್​ ಗಲಾಟೆ ನಡೀತಿದ್ದಂತೇ ಅತ್ತ ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನ ಸಿಂದ್​ ಪ್ರಾಂತ್ಯದ ಸುಕ್ಕುರ್ ಜಿಲ್ಲೆಯ ರೋಹ್ರಿ ನಗರ ಸಮೀಪ ಐತಿಹಾಸಿಕ ಶೆರಾವಲಿ ಮಟ ದೇವಸ್ಥಾನದ ಮೇಲೆ ದಾಳಿ ನಡೆದಿದೆ.

ದಾಳಿಕೋರರು ದೇವಸ್ಥಾನದಲ್ಲಿದ್ದ ಐದು ದೇವರ ಮೂರ್ತಿಗಳನ್ನ ಧ್ವಂಸ ಮಾಡಿದ್ದಾರೆ. ಜೊತೆಗೆ ದೇವಸ್ಥಾನದಲ್ಲಿದ್ದ ನಗದು, ಚಿನ್ನದ ಕಿರೀಟ, ಆಭರಣ ಮತ್ತು ಭಕ್ತರ ಮೂರು ಬೈಕ್​ಗಳನ್ನ ದೋಚಿ ಪರಾರಿಯಾಗಿದ್ದಾರೆ ಆಲ್ ಪಾಕಿಸ್ತಾನ ಹಿಂದೂ ಪಚಾಯತ್ ಹೇಳಿದೆ.

Share News

About admin

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *