ನವದೆಹಲಿ: ದೇಶದಾದ್ಯಂತ 15ರಿಂದ 18ರ ವಯೋಮಾನದ ಸುಮಾರು 2 ಕೋಟಿ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯಾ ತಿಳಿಸಿದ್ದಾರೆ.
ಈ ವಯೋಮಾನದ 2 ಕೋಟಿ ಯುವಜನರು ಕೋವಿಡ್ ವಿರುದ್ಧ ಈಗ ಲಸಿಕೆ ಪಡೆಯುವ ಮೂಲಕ ಯುವ ಭಾರತವು ವಿಶ್ವದಲ್ಲೇ ಅತಿ ದೊಡ್ಡ ಲಸಿಕಾ ಅಭಿಯಾನ ನಡೆಸಿದಂತಾಗಿದೆ ಎಂದು ಮಾಂಡವೀಯಾ ಟ್ವೀಟ್ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

