Breaking News

ಕರುನಾಡೇ ಪುನೀತ ಹಾಡು ಸಖತ್ ವೈರೆಲ್ : ಭಾವುಕಾರದ ಅಭಿಮಾನಿಗಳು



ಪವರ್ ಸ್ಟಾರ್ ನಮ್ಮನ್ನು ಅಗಲಿ 4 ತಿಂಗಳು ಕಳೆದರು ಅವರ ಪ್ರೀತಿ ಎಲ್ಲರ ಹೃದಯದಲ್ಲಿ ಅಚ್ಚಳಿಯಾಗಿ ಉಳಿದಿದೆ. ಅಭಿಮಾನಿಗಳು ಅವರನ್ನು ನೆನೆದು ಕೊಳ್ಳದೆ ಇರುವ ದಿನಗಳೇ ಇಲ್ಲಾ ಅಂತಹ ಅಭಿಮಾನ ಸಾಗರವನ್ನು ಪುನೀತ ರಾಜ್ ಕುಮಾರ ಗಳಿಸಿಕೊಂಡಿದ್ದಾರೆ. ‘ ಕರುನಾಡೇ ಪುನೀತ ‘ ಹಾಡು ಇಂದು ಯೂಟ್ಯೂಬ್​ನಲ್ಲಿ ರಿಲೀಸ್ ಆಗಿದೆ .

ಕರುನಾಡೇ ಪುನೀತ ಎಂಬ ಈ ಹಾಡಿಗೆ ಸಾಹಿತ್ಯ , ನಿರ್ದೇಶನ ಹಾಗೂ ನಿರ್ಮಾಪಣೆ ಹಾಲೇಶ್ ಮಾಳಿಗೇರ್ ಅವರು ಮಾಡಿದ್ದು , ಎ . ಟಿ . ರವೀಶ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ . ಇನ್ನು , ನದೀರಾ ಬಾನು ಮತ್ತು ಶರಣ್ ಅಯ್ಯಪ್ಪ ಅವರು ಹಾಡಿದ್ದಾರೆ . ಸದ್ಯ , ಈ ಹಾಡಿನ ಸಂಗೀತಿ ಹಾಗು ಸಾಹಿತ್ಯ ಕೇಳಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ . ಇನ್ನು , ಹಾಡು ಕೇಳಿದ ಬಹುತೇಕ ಎಲ್ಲರೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು , ಸೋಶಿಯಲ್ ಮೀಡಿಯಾದಲ್ಲಿ ಹಾಡು ಸಖತ್ ವೈರಲ್ ಆಗುತ್ತಿದೆ .

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *