Breaking News

ಮಳೆಯಿಂದ ತೊಂದರೆಯಾದ್ರೆ ನನ್ನ ಗಮನಕ್ಕೆ ತರಬೇಕು : ಕುಸುಮಾ ಶಿವಳ್ಳಿ


ಕುಂದಗೋಳ : ತಾಲೂಕಿನಲ್ಲಿ ಸುರಿದ ಬಾರಿ ಮಳೆ ಯಿಂದಾಗಿ ಹಲವಾರು ರೈತರು ಬೆಳೆದ ಹಿಂಗಾರು ಬೆಳೆಗಳು ಹಾನಿಯಾಗಿವೆ , ಇವೆಲ್ಲವನ್ನೂ ಈಗಾಗಲೇ ಅಧಿಕಾರಿಗಳ ಮೂಲಕ ಮಾಹಿತಿ ಸಂಗ್ರಹಿಸಿದ್ದು ಇನ್ನೂ ಹೆಚ್ಚು ಏನಾದರೂ ಸಮಸ್ಯೆ ಆದ್ರೇ ನನ ಗಮನಕ್ಕೆ ತರುವಂತೆ ಕ್ಷೇತ್ರದ ಜನತೆಗೆ ಶಾಸಕಿ ಸಲಹೆ ನೀಡಿದ್ದಾರೆ .

ಅದೆಷ್ಟೋ ಮನೆಗಳು ಕುಸಿತ ಕಂಡಿವೆ , ವಿದ್ಯುತ್ ಸಮಸ್ಯೆ ಉಂಟಾಗಿದ್ದು ಎಲ್ಲಾ ಕುರಿ ಸಮಗ್ರ ಮಾಹಿತಿ ನೀಡಿದ್ದ ಆದಷ್ಟು ಬೇಗ ಪರಿಹಾರ ನೀಡಲಾಗುತ್ತದೆ ಎಂದಿದ್ದಾರೆ .

Share News

About admin

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *