Breaking News

ಸ್ವಾವಲಂಬಿ ಜೀವನ ಸಾಗಿಸಲು ಮಹಿಳೆಯರಿಗೆ ಕೈ ಕಸೂತಿ ಶಿಬಿರ

ಹುಬ್ಬಳ್ಳಿ:-ವಾರ್ಡ್ ನಂಬರ್ 71 ಮಹಾನಗರ ಪಾಲಿಕೆಯ ಸದಸ್ಯ ನಜೀರ್ ಅಹ್ಮದ್ ಹೂನ್ಯಾಳ ಇವರ ಅಧ್ಯಕ್ಷತೆ ಹಾಗೂ ಕೆಯಾರ್ ಮಹಿಳಾ ಗ್ರಾಮ ಅಭಿವೃದ್ಧಿ ಸಂಘ ಮಂಗಲಾ ಸೋನಾವಣೆ ಇವರ ಸಮ್ಮುಖದಲ್ಲಿ ಸ್ವಾವಲಂಬಿಯಾಗಿ ಜೀವನ ಸಾಗಿಸಲು ಮಹಿಳೆಯರಿಗೆ ಇಂದು ಎಐಎಂಐಎಂ ಧಾರವಾಡ ಜಿಲ್ಲಾ ಕಛೇರಿ (ದಾರುಸ್ಸಲಾಂ) ಪಡದಯ್ಯನ್ ಹಕ್ಕಲ್ ಹಳೇ ಹುಬ್ಬಳ್ಳಿಯಲ್ಲಿ ಉಚಿತವಾಗಿ ಹ್ಯಾಂಡ್ ಎಂಬ್ರಾಯಡ್ರಿ ಕಸೂತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.ಈ ಶಿಬಿರದಲ್ಲಿ ಮೂವತ್ತಕ್ಕೂ ಹೆಚ್ಚು ಮಹಿಳೆಯರು ಭಾಗಿಯಾಗಿ ಇದರ ಸದುಪಯೋಗ ಪಡೆದುಕೊಂಡರು.

Share News

About admin

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *