Breaking News

ಕರೋನಾ ಕುರಿತು ಮೆಹರುನ್ನಿಸಾ ಶೇಖ್ ಕವನ ಸಂಕಲನ ರಚನೆ


ಹುಬ್ಬಳ್ಳಿ: ಮಹಾಮಾರಿ ಕರೋನಾ ಸಮಯದಲ್ಲಿ ಸರ್ವ ಜನಾಂಗ ಶಾಂತಿ, ಸೌಹಾರ್ದಯುತವಾಗಿ ಬದಕಿಲು ಸಂದೇಶ ಮತ್ತು ಪ್ರೀತಿ ದಾರಿ ಎರೆಯುವ ಸಲುವಾಗಿ ಕಾವ್ಯ ಕಸ್ತೂರಿ ಕವನ ಸಂಕಲನ ರಚನೆ ಮಾಡಿದ್ದೇನೆ ಎಂದು ಪರಿಸರ ಹಾಗೂ ಸಾಮಾಜಿಕ ಸಾಮರಸ್ಯ ರಾಯಭಾರಿ ಕವಿ. ಮೆಹರುನ್ನಿಸಾ ಶೇಖ್ ಹೇಳಿದರು.

ನಗರದ ಫಾರೆಸ್ಟ್ ಕಾಲೋನಿಯಲ್ಲಿ ತಮ್ಮ ನಿವಾಸಿದಲ್ಲಿ ಕಾವ್ಯ ಕಸ್ತೂರಿ ಕವನ ಸಂಕಲನ ಕುರಿತು ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಮತ್ತು ಅರಣ್ಯ ಅಭಿವೃದ್ಧಿ ವಿಷಯದಲ್ಲಿ ಹೊಂದಿರುವ ಪ್ರೀತಿ ನನಗೆ ಜನಸಾಮಾನ್ಯರ ಪ್ರೀತಿ, ಅವರ ನೆಮ್ಮದಿ ಬದುಕಿನ ಮೇಲೆ ಅಪಾರ ಕಳಕಳಿ ಇದೆ. ಕನ್ನಡದಲ್ಲಿ ಬರೆಯುವುದು
ನನಗೆ ಅತ್ಯಂತ ಸಂತಸ ಎಂದ ಮಹಮ್ಮದ್ ಹುಸೇನ್ ಆಧಮ್ ಶೇಖ್ ರವರು ನಾನು ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು ಕೇಂದ್ರ ಸರಕಾರದ ಆಹ್ವಾನದ ಮೇರೆಗೆ ಡೆಹ್ರಾಡೂನಿನ “ಇಂದಿರಾಗಾಂಧಿ ನ್ಯಾಷನಲ್ ಫಾರೆಸ್ಟ್ ಅಕಾಡೆಮಿ”ಯಲ್ಲಿ ಸಹ ಪ್ರಾಧ್ಯಾಪಕರಾಗಿ ಸಹ ಸೇವೆ ಸಲ್ಲಿಸಿದ್ದೇ‌ನೆ.

ಉರ್ದು ನನ್ನ ಮಾತೃಭಾಷೆ‌ ಆದರು ಕನ್ನಡ ಅವರ ಪ್ರೀತಿಯ ಭಾಷೆಯಾಗಿದೆ. ಸಾಮಾಜಿಕ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಕವನ ಸಂಕಲನ ಹೊರತರಲು ಚಿಂತನೆ ಮಾಡಿದೆ ಎಂದರು

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *