Breaking News

ವರಣಯನ ಆರ್ಭಟಕ್ಕೆ ಬೇಸತ್ತ ನವಲಗುಂದ ಜನ

ನವಲಗುಂದ : ಕಳೆದ ಮೂರು ದಿನಗಳಿಂದ ಪ್ರತಿದಿನ ಸಂಜೆ ಗಾಳಿ , ಗುಡುಗು , ಮಿಂಚು ಸಹಿತ ಮಳೆರಾಯನ ಆರ್ಭಟ ಜೋರಾಗಿದ್ದ, ಹಿನ್ನಲೆ ಬೆಳೆದ ಬೆಳೆಯೂ ನಾಶವಾಗುವ ಹಿನ್ನಲೆ ಇದೀಗ ವರ್ಷವಿಡಿ ದನಕರುಗಳು ತಿನ್ನುವ ಮೇವು ಹೊಟ್ಟು ಸಹ ಹಾಳಾಗುತಿದ್ದು,ಆತಂಕದಲ್ಲಿ ರೈತರು ಜೀವನ ಸಾಗಿಸುತ್ತಿದ್ದಾರೆ .

ತಾಲೂಕಿನ ಗ್ರಾಮಗಳಲ್ಲಿ ಕೆಲ ರೈತರ ಗೋಧಿ , ಜೋಳ ಒಕ್ಕಲುತನ ಇನ್ನೂ ನಡೆದಿದೆ . ಅಷ್ಟೇ ಅಲ್ಲದೆ ರೈತರ ಮೇವು , ಹೊಟ್ಟಿನ ಬಣವೆ ಒಟ್ಟುವುದು ಪೂರ್ಣಗೊಂಡಿಲ್ಲ . ಈ ಮಧ್ಯ ಈ ಅಕಾಲಿಕ ಮಳೆಯಿಂದಾಗಿ ಮಳೆ ನೀರು ಜೋಳದ ರಾಶಿಯ ಮೇಲೆ ಬಿದ್ದರೆ ವರ್ಷವಿಡಿ ತಿನ್ನುವ ಗೋಧಿ ಜೋಳ ಕಪ್ಪಾಗುತ್ತದೆ ಎಂಬ ಭಯದಲ್ಲಿಯೇ ರೈತರು ಬದುಕುವಂತಾಗಿದೆ .

Share News

About admin

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *