Breaking News

ಕ್ರಿಕೆಟ ದಿಗ್ಗಜ ಹುಬ್ಬಳ್ಳಿಗೆ ಆಗಮನ


ಹುಬ್ಬಳ್ಳಿ : 1983 ರ ಕ್ರಿಕೆಟ್ ವಿಶ್ವಕಪ್ ವಿಜೇತ ಭಾರತ ತಂಡದ ಕ್ಯಾಪ್ಟನ್‌ ಕಪಿಲ್ ದೇವ್ ನಿನ್ನೆ ಛೋಟಾ ಮುಂಬೈ ಹುಬ್ಬಳ್ಳಿಗೆ ಆಗಮಿಸಿದ್ದರು.ಇನ್ನೂ ಕ್ರಿಕೆಟ್ ದಿಗ್ಗಜನನ್ನು ಕಂಡ ಕ್ರಿಕೆಟ್ ಪ್ರೇಮಿಗಳು ಅವರ ಜೊತೆ ಫೋಟೋ , ಸೆಲ್ಸಿ ತೆಗೆದುಕೊಳ್ಳಲು ಮುಗಿಬಿದ್ದರು.

ನಗರದ ಟೈಕಾನ್ ಸಮಾವೇಶದಲ್ಲಿ ‘ ಇವನಿಂಗ್ ವಿತ್ ಲೆಜೆಂಡ್ ‘ ಕಾರ್ಯಕ್ರಮದಲ್ಲಿ ಭಾಗಿಯಾದ ಕಪೀಲ್ ದೇವಗೆ ಕ್ರಿಕೆಟ್ ಪ್ರೇಮಿಗಳು ಅವರನ್ನು ಸುತ್ತುವರೆದು ಕೆಲವರು ಫೋಟೋ ತೆಗೆಸಿಕೊಂಡರೆ,ಇನ್ನೂ ಕೆಲವರು ಆಟೋಗ್ರಾಫ್ ಪಡೆದುಕೊಂಡರು. ಅಭಿಮಾನಿಗಳನ್ನು ನಿಯಂತ್ರಿಸಲು ಆಯೋಜಕರು ಕೆಲಕಾಲ ಹರಸಾಹಸ ಪಡಬೇಕಾಯಿತು.

Share News

About admin

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *