Breaking News

ಗಾರ್ಡನ್ ಅಭಿವೃದ್ಧಿ ಗೆ ಶಾಸಕ ಜಗದೀಶ್ ಶೆಟ್ಟರ್ ಚಾಲನೆ


ಹುಬ್ಬಳ್ಳಿ : ಗಾರ್ಡನ್ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಗದೀಶ್ ಶೆಟ್ಟರ್ ಭೂಮಿ ಪೂಜೆ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು .

ನಗರದ ವಾರ್ಡ್ ನಂ .39 ಪಾಟೀಲ ಲೇಓಟ್ ನಲ್ಲಿ ನೆರೆವೇರಿಸಿದರು. ಈ ವೇಳೆಯಲ್ಲಿ ನಾಗೇಶ್ ಕಲಬುರಗಿ , ಈರಣ್ಣ ಸವಡಿ , ಸಿದ್ದು ಮುಗಳಿಶೆಟ್ಟರ್ , ಶ್ರೀಮತಿ ಸೀಮಾ ಮುಗಳಿಶೆಟ್ಟರ್ , ದೊಡ್ಡಯ್ಯ ಹಿರೇಮಠ ಉಪಸ್ಥಿತರಿದ್ದರು .

Share News

About admin

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *