ಧಾರವಾಡ : ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಹಣ್ಣಿನ ವ್ಯಾಪಾರಿ ನಬೀಸಾಬ ಕಿಲ್ಲೇದಾರಗೆ ಅಂಜುಮನ್ ಸಂಸ್ಥೆಯಿಂದ ಆರ್ಥಿಕ ನೆರವು ನೀಡಲಾಯಿತು.
ಸಮಾಜದ ಮುಖಂಡ ಮೊಹಮ್ಮದ ಇಸ್ಮಾಯಿಲ್ ತಮಟಗಾರ , ಅಂಜುಮನ್ ಅಧ್ಯಕ್ಷ ಇಟ್ಬಾಲ್ ಜಮಾದಾರ , ಕಾರ್ಯದರ್ಶಿ ನಜೀರಹುಸೇನ ಮನಿಯಾರ ಇನ್ನಿತರರು ಉಪಸ್ಥಿತರಿದ್ದರು .
ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …