Breaking News

ಶೋಭಾಯಾತ್ರೆಗೆ ಚಾಲನೆ


ಹುಬ್ಬಳ್ಳಿ: ರಾಮನವಮಿ ಅಂಗವಾಗಿ ಹುಬ್ಬಳ್ಳಿ ಕಮರಿಪೇಟೆಯಲ್ಲಿ ಹಮ್ಮಿಕೊಂಡಿದ್ದ ಶೋಭಾಯಾತ್ರೆಗೆ ಮೂರುಸಾವಿರಮಠದ ಜಗದ್ಗುರು ಗುರುಸಿದ್ದರಾಜ ಯೋಗೀಂದ್ರ ಮಹಾಸ್ವಾಮೀಜಿ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು.

ಪಾಲಿಕೆ ಸದಸ್ಯ ಸುನೀತಾ ಬುರಬುರೆ , ಮುಖಂಡ ರಾದ ಪ್ರಕಾಶ ಬುರಬುರೆ , ವಿಠಲ ಲದ್ವಾ , ಹನುಮಂತ ಸುನೀಲ ವಾಲ್ವೇಕರ , ಜಿ.ಲಕ್ಷ್ಮೀಪತಿ , ವಿನಾಯಕ ಮೆಹರವಾಡೆ , ನಿರಂಜನ , ವನಜಾಕಿ ಪಾಟೀಲ , ಇತರರು ಇದರು .

Share News

About admin

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *