Breaking News

ಸ್ಟೇಟ್ ಲೆವೆಲ್ ಬಾಕ್ಸಿಂಗ್ ಚಾಂಪಿಯನ್: 3 ಬೆಳ್ಳಿ ಪದಕ ಗೆದ್ದ ಹುಬ್ಬಳ್ಳಿ ಪೋರಿಯರು

ಬೆಂಗಳೂರು : ನಗರದಲ್ಲಿ ನಡೆದ ಕರ್ನಾಟಕ ಸ್ಟೇಟ್ ಲೆವೆಲ್ ಬಾಕ್ಸಿಂಗ್ ಚಾಂಪಿಯನ್ಶಿಪ 2022 ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಅಮೇಚರ್ ಬಾಕ್ಸಿಂಗ್ ಅಸೋಸಿಯೇಷನ್ ಕ್ಲಾಸಿನ ವಿದ್ಯಾರ್ಥಿಗಳು 3 ಬೆಳ್ಳಿ ಬಪದಕ ಗೆದ್ದು ಅವಕಾಶ ಹಾಗೂ ಪ್ರೋತ್ಸಾಹ ನೀಡಿದರೆ ಹೆಣ್ಣು ಮಕ್ಕಳು ಯಾರಿಗೂ ಕಮ್ಮಿ ಇಲ್ಲವೆಂದು ತೋರಿಸಿ ಕೊಟ್ಟಿದ್ದಾರೆ.

ಇವರಿಗೆ ಹುಬ್ಬಳ್ಳಿಯ ಯೋಗೇಶ್ ಸಾಲಿಯಾನ್ ಕೋಚ್ ನೀಡುವ ಮೂಲಕ ತಮ್ಮಹುಬ್ಬಳ್ಳಿ ಧಾರವಾಡಕ್ಕೆ 3 ಸಿಲ್ವರ್ ಮೇಡಲ್ ಪಡೆಯುವಂತೆ ಮಾಡಿದ್ದಾರೆ…
ಧಾರವಾಡ ಜಿಲ್ಲೆಯಲ್ಲಿ ಬಾಕ್ಸಿಂಗ್ ಗೆ ಹೆಚ್ಚು ಪ್ರೋತ್ಸಾಹವಿಲ್ಲ ಕ್ರೀಡಾ ಆಸಕ್ತಿ ಹೊಂದಿರುವವರು ನಮಗೆ ಪ್ರೋತ್ಸಾಹ ನೀಡಿದರೆ ಮುಂದಿನ ದಿನದಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ಸ್ಪರ್ಧೆಗೆ ಸಿದ್ದಪಡಿಸ ಬಹುದು ಎಂದು ಕೋಚ್ ಆಗಿರುವ ಯೋಗೇಶ್ ಸಾಲಿಯಾನ್ ತಿಳಿಸಿದರು.. ಸಿಲ್ವರ್ ಮೇಡಲ್ ಪಡೆದ ಪುನಮ್ ಜೈನ ಜಿಯಾ ಮೆತಾ, ಕಾಶೀಶ್ ಜೈನ ಅಭಿನಂದನೆಗಳನ್ನು ತಿಳಿಸಿದರು..

Share News

About admin

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *