Breaking News

ಠಾಣೆಗೆ ಮುಸ್ಲಿಂ ಮಹಿಳೆಯರು ಆಗಮನ : ಪೊಲೀಸರ ಜೊತೆ ವಾಗ್ವಾದ


ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಠಾಣೆಯ ಮುಸ್ಲಿಂ ಮಹಿಳೆಯರು ಆಗಮಿಸಿ ಠಾಣೆ ಮುಂದೆ ಪೊಲೀಸರ ಜೊತೆ ವಾಗ್ವಾದ ಮಾಡಿದ್ದಾರೆ.

ನಮ್ಮ ಪತಿ ಯಾವುದೇ ತಪ್ಪು ಮಾಡಿಲ್ಲ.ನಿನ್ನೆ ರಾತ್ರಿ ಮನೆಯಲ್ಲೆ ಇದ್ರು. ಅವರನ್ನ ಬಿಟ್ಟು ಬಿಡಿ ಎಂದು ಮಹಿಳೆಯರ ಹೈಡ್ರಾಮ ಮಾಡಿದ್ದಾರೆ.ಯಾವುದೇ ತಪ್ಪು ಮಾಡದಿದ್ರು ನಮ್ಮ ಗಂಡದಿರನ್ನ ಪೊಲೀಸರು ಅರಸ್ಟ್ ಮಾಡಿದ್ದಾರೆ ಎಂದು ಕಿಡಿ
ಅವರನ್ನ ಬಿಟ್ಟು ಬಿಡಿ ಎಂದು ಮಹಿಳೆಯರು ಆಗ್ರಹಿಸಿದ್ದರು.

Share News

About admin

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *