ಹುಬ್ಬಳ್ಳಿ:ಉತ್ತರ ಕರ್ನಾಟಕ ವಿಕಾಸ ಪಾರ್ಟಿಯ ಪಧಾದಿಕಾರಿಗಳ ಪದಗ್ರಹಣ ಸಮಾರಂಭವು ವಿದ್ಯಾನಗರದ ಖಾಸಗಿ ಹೋಟೆಲ್ ದಲ್ಲಿ ಜರುಗಿತು.
ಕಾರ್ಯವನ್ನು ಆನಂದ ನಗರದ ರಾಜ ವಿದ್ಯಾ ಶ್ರಮದ ಶ್ರೀ ಷಡಾಕ್ಷರಿ ದೇವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷ ವಿನಾಯಕ್ ಮಾಳದಕರ ನಮ್ಮ ಪಕ್ಷದ ಗುರಿ ಎನೆಂದರೆ ಉತ್ತರ ಕರ್ನಾಟಕದ 15ಜಿಲ್ಲೆಗಳಲ್ಲಿ ಹಿಂದು ಬವನ ನಿರ್ಮಿಸಲು ಯೋಜನೆ ಕೈಗೊಳ್ಳುವ ಕಾರ್ಯ ನಡೆಯುತ್ತಿದ್ದು ,ಮಹದಾಯಿ ನೀರನ್ನು ತ್ವರಿತಗತಿಯಲ್ಲಿ ಜನರಿಗೆ ತಲುಪಿಸುವ ಸಲುವಾಗಿ ಹೊರಟ ಕೈಗೊಂಡಿದೆ ಎಂದರಲ್ಲದೆ ರಾಜ್ಯದ ಎಲ್ಲಾ ಶಾಲಾ ಕಾಲೆಜು ಗಳಲ್ಲಿ ಒಂದೇ ಶುಲ್ಕ ಒಂದೇ ಕಾಯ್ದೆ ಜಾರಿಗೆ ತರಲು ಪ್ರಯತ್ನಿಸುತ್ತಿದ್ದು ಇನ್ನೂ ಅನೇಕ ಯೋಜನೆಯನ್ನು ಹಾಕಿಕೋಂಡಿದ್ದೆವೆ ಎಂದರು.
ಕಾರ್ಯಕ್ರಮದ ವೇದಿಕೆ ಮೇಲೆ ರಾಮಾಕಾಂತ ಕೊಂಡೊಸ್ಕರ,ಎಮ್ ಎಸ್ ಪಾಟೀಲ್ ನರಿಬೊಳ, ಲಕ್ಷೀಪ್ರಿಯಾ,ಲಕ್ಷ್ಮಣ ಮೊರಬ, ಶರಿಪ್ ಶಿವಯೋಗಿ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

