ಹುಬ್ಬಳ್ಳಿ : ಪ್ರೇರಣಾ ಕಲಾ ಬಳಗ ( ರಿ ) ಪ್ರಸ್ತುತ ಪಡಿಸುವ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಧಾರವಾಡ ಇವರ ಸಹಯೋಗ ವಸಯಿಂದ ಹುಬ್ಬಳ್ಳಿ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಆಯೋಜಿಸಲಾದ ಬೆಳ್ಳಿಹಬ್ಬನೃತ್ಯಾರ್ಪಣ 2022 , ಭರತನಾಟ್ಯ ಕುಚುಪುಡಿ ನೃತ್ಯಗಳ ಸಮ್ಮೇಳನ ಕಾರ್ಯಕ್ರಮಕ್ಕೆ ಶಾಸಕ ಅರವಿಂದ್ ಬೆಲ್ಲದ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು .
ಈ ಸಂದರ್ಭದಲ್ಲಿ , ಖ್ಯಾತ ನೃತ್ಯ ನಿರ್ದೇಶಕರಾದ ವಿದ್ವಾನ ಕೃಷ್ಣಮೂರ್ತಿ ಹೈದ್ರಾಬಾದ , ವಿದ್ವಾನ ಕೆ.ರಾಮಮೂರ್ತಿ ಮೈಸೂರು , ಪ್ರೇರಣಾ ಕಲಾ ಬಳಗದ ನಿರ್ದೇಶಕರಾದ ವಿದುಷಿ ಶ್ರೀಮತಿ ಜ್ಯೋತಿ ಗಲಗಲಿ , ಕುಮಾರ ಬೆಕ್ಕೇರಿ , ಸಂತೋಷ್ ಆರ್ . ಶೆಟ್ಟಿ , ಮಂಜುನಾಥ ಹಗೇದಾರ , ಸತೀಶ ಮೂರೂರು , ರವಿ ಕುಲಕರ್ಣಿ ಉಪಸ್ಥಿತರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

