Breaking News

ವರುಣುನ ಆರ್ಭಟ : ಮನೆಗೆ ನುಗ್ಗಿದ ನೀರು


ಅಣ್ಣಿಗೇರಿ : ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ವೆಂಕಟೇಶ್ವರ ನಗರದಲ್ಲಿರುವ ಮನೆಗಳಿಗೆ ನೀರು ನುಗ್ಗಿ ನದಿಯಂತೆ ಹರಿಯುತ್ತಿದೆ .
ಇದರಿಂದಾಗಿ ನಿವಾಸಿಗಳಿಗೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಸಾಯಂಕಾಲ ಪ್ರಾರಂಭವಾದ ಮಳೆ ಸುಮಾರು ಒಂದು ಗಂಟೆಗಳ ಕಾಲ ಹೆಚ್ಚುಮಳೆ ಸುರಿದಿರುತ್ತದೆ . ಇನ್ನೂ ಮಳೆಯಿಂದಾಗಿ ಗಟಾರು ತುಂಬಿಕೊಂಡು ಗಟರ್ ನ ನೀರು ಸಹ ಕೆಲವೊಂದಿಷ್ಟು ಮನೆಗಳ ಒಳಗೆ ನುಗ್ಗಿರುತ್ತದೆ . ಅತಿಯಾದ ಮಳೆ ಗಾಳಿಗೆ ಪಟ್ಟಣದ ಕೆಲವೊಂದಿಷ್ಟು ಮನೆಗಳಿಗೆ ಹಾನಿ ಆಗಿವೆ .

Share News

About admin

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *