Breaking News

ವಿದ್ಯುತ್ ಕಂಬ ಬದಲಾಯಿಸುವಂತೆ ಸ್ಥಳೀಯರಿಂದ ಮನವಿ ಸಲ್ಲಿಕೆ


ಹುಬ್ಬಳ್ಳಿ : ಅವಳಿ ನಗರದ ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್‌ನಂ . 68 ರ ಇಟಗಿ ಮಾರುತಿಗಲ್ಲಿ ಹಾಗೂ ಜೋಳದ ಓಣಿಯ ಕ್ರಾಸ್ ಬಳಿ ವಿದ್ಯುತ್ ಕಂಬ ಬಿಳುವ ಸ್ಥಿತಿಯಲ್ಲಿದೆ ಇದನ್ನು ಹೆಸ್ಕಾಂದವರು ಶೀಘ್ರ ಬದಲಿಸಬೇಕು ಎಂದು ಈ ಭಾಗದ ಹಿರಿಯರು ಮಹಿಳೆಯರು ಮನವಿ ಮಾಡಿದರು .

ಈ ಸಂದರ್ಭದಲ್ಲಿ ಪ್ರಭು ನವಲಗುಂದಮಠ , ವಿರೂಪಾಕ್ಷಪ್ಪ ಜಾಬೀನ , ಸರೋಜಾ ಛಬ್ಬಿ , ಲೀಲಾ ಸಿಂದಗಿ , ಸಿದ್ದಣ್ಣ ಮತ್ತಿಕೊಪ್ಪ , ಚಿನ್ನಯ್ಯಸಾಲಿಮಠ , ನೀಲಕಂಠ ತಡಸದಮಠ , ಪೈಯವರು ಇದ್ದರು .

Share News

About admin

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *