Breaking News

ಗಿಣಿರಾಮನ ಆಟ ನೋಡಲು ಎಷ್ಟು ಚಂದ

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಅತಿಯಾದ ಬಳಕೆಯಿಂದಾಗಿ ಪಕ್ಷಿಗಳ ಸಂಖ್ಯೆ ಕ್ಷೀಣಿಸುತ್ತಲೆ ಹೋಗುತ್ತಿದೆ. ಆದರೆ ಇಲ್ಲೊಂದು ಹೊಲದಲ್ಲಿ ಮುಂದಾದ ಗಿಣಿರಾಮನನ್ನು ನೋಡಲು ಎರಡು ಕಣ್ಣುಗಳು ಸಾಲದು..

ಗಿಣಿಯನ್ನು ನೋಡಲು ಎಷ್ಟು ಮುದ್ದಾಗಿರುತ್ತದೆ. ಆದರೆ ಬೆಳಗ್ಗೆ ಆ ರಾಜನನ್ನು ನೋಡಿದರೆ ನೋಡತ್ತಲೇ ನಿಲ್ಲಬೇಕು ಎಂದು ಭಾಸವಾಗುತ್ತದೆ. ಹಾಗೆಯೇ ಕಲಘಟಗಿ ತಾಲ್ಲೂಕಿನ ಭೋಗೆನಾಗರಕೊಪ್ಪ ಗ್ರಾಮದ ಹೊರವಲಯದಲ್ಲಿ ಗೋವಿನ ಜೋಳವನ್ನು ತನ್ನ ಕೆಂಪು ಕೊಕ್ಕಿನಿಂದ ಸುಲಿದು ಕಾಲುಗಳ ಸಹಾದಿಂದ ತಿನ್ನುವ ಗಿಳಿರಾಮ ನಮ್ಮ‌ ಕ್ಯಾಮೆರಾ ಕಣ್ಣಿಗೆ ಕಂಡಿದ್ದು. ಆ ಪಕ್ಷಿಯನ್ನು ನೋಡಲು ಮೈ ರೋಮಾಂಚನವಾಗುತ್ತದೆ.

ರಸ್ತೆಯ ಅಗಲೀಕರಣ, ಮನೆಯ ನೀರ್ಮಾಣ ಇನ್ನೂ ಹಲವು ಕಾರಣಗಳಿಂದ ಕಾಡುಗಳ ನಾಶವಾಗುತ್ತಿದ್ದು, ಪಕ್ಷಿ , ಪ್ರಾಣಿಗಳನ್ನು ನೋಡಲು ಪ್ರಾಣಿ ಸಂಗ್ರಹಾಲಯಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣ ಸಾಗುವ ಸಂದರ್ಭ ಉಂಟಾಗುತ್ತದೆ. ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಪುಸ್ತಕದಲ್ಲಿ ತೋರಿಸುವ ಪರಿಸ್ಥಿತಿ ನಿರ್ಮಾಣವಾಗುವ ಮೊದಲ ಪಕ್ಷಿ, ಪ್ರಾಣಿ ನಶಿಸಿ ಹೋಗದಂತೆ ಕ್ರಮಗಳನ್ನು ಕೈಗೊಂಡು ಎಚ್ಚತ್ತುಕೊಳ್ಳಬೇಕು

Share News

About admin

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *