Breaking News

ಮೂರುಸಾವಿರಮಠದಲ್ಲಿ ಗುರುಬಸವ ಷಟಸ್ಥಲ ಧ್ವಜಾರೋಹಣ ಸ್ಥಾಪನೆ


ಹುಬ್ಬಳ್ಳಿ : ನಗರದ ಮೂರುಸಾವಿರಮಠದ ಆವರಣದಲ್ಲಿ ಬಸವಣ್ಣನವರ ಜಯಂತ್ಯೋತ್ಸವ ಅಂಗವಾಗಿ ಶ್ರೀ ಗುರುಬಸವ ಷಟಸ್ಥಲ ಧ್ವಜಾರೋಹಣ ವನ್ನು ವಿದ್ಯಾವರ್ಧಕ ಸಂಘದ ಗೌರವ ನಿರ್ದೇಶಕ ಸದಾನಂದ ವಿ ಡಂಗನವರ ಹಾಗೂ ವೀರಶೈವ ಲಿಂಗಾಯತ ಸಂಘಟನಾ ಸಮಿತಿ ಅಧ್ಯಕ್ಷ ವೀರಣ್ಣ ಕಲ್ಲೂರ ಧ್ವಜಾರೋಹಣ ನೆರವೇರಿಸಿದರು .

ಈ ಸಂದರ್ಭದಲ್ಲಿ ಮುಖಂಡರಾದ ಚನ್ನಬಸಪ್ಪಧಾರವಾಡಶೆಟ್ಟರ , ಶೇಖಣ್ಣ ಹೋರಕೇರಿ , ರಾಜು ಕೊಲ್ಯಾನಮಠ , ಡಾ.ಸುರೇಶ ಮೆಣಸಗಿ , ಸರೋಜಾ ಹೂಗಾರ್ , ಅಶೋಕ ಕುದರಿ , ಈರಣ್ಣಎಮ್ಮಿ ಇತರರಿದ್ದರು .

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *