ಧಾರವಾಡ : ತಾಲೂಕಿನ ಉಪ್ಪಿನಬೆಟಗೇರಿಯಲ್ಲಿ ನಡೆದ ಶ್ರೀ ಕಲೇಶ್ವರ ದೇವರ ಶಿಲಾ ದೇವಸ್ಥಾನ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮದಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .
ನಂತರ ಮಾತಾನಡಿ ಆಧುನಿಕ ಬದುಕಿನ ಜಂಜಾಟಗಳಿಂದ ಮುಕ್ತಿಗೆ ಹಾಗೂ ಮಾನಸಿಕ ನೆಮ್ಮದಿ ಶಾಂತಿಗೆ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಅತ್ಯವಶ್ಯವಿದೆ . ನಿತ್ಯಧ್ಯಾನ- ಪ್ರಾರ್ಥನೆಯಿಂದ ಮನಸಿನ ದುಗುಡಗಳು ದೂರಾಗಲಿವೆ ಎಂದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

