Breaking News

ಅಮೇರೋ ಎಂಟರ್‌ಪ್ರೈಜಸ್ ನಾಮೇಯ ಕಚೇರಿಯ ಕಳ್ಳತನ


ಹುಬ್ಬಳ್ಳಿ: ನಗರದ ಕೇಶ್ವಾಪುರದ ಸುಭಾಸ ನಗರದ ಅಮೇರೋ ಎಂಟರ್‌ಪ್ರೈಜಸ್ ನಾಮೇಯ ಕಚೇರಿಯ ಬಾಗಿಲು ಮುರಿದು 1 , 92 , 544 ರೂ . ಮೌಲ್ಯದ ವಸ್ತುಗಳನ್ನು ಮತ್ತು 10 ಸಾವಿರ ರೂ . ಕಳ್ಳತನ ಮಾಡಿದ ಪ್ರಕರಣ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ .

ರವಿ ಮುಧೋಳ ಎಂಬುವರ ಕಚೇರಿಯನ್ನು ಕಳ್ಳತನ ಮಾಡಿದ್ದಾರೆ.ಕಚೇರಿಯ ಬಾಗಿಲನ್ನು ಚೂಪಾದ ವಸ್ತುವಿನಿಂದ ಕಳ್ಳರು ತೆಗೆದಿದ್ದಾರೆ . ನಂತರ ಒಳ ಪ್ರವೇಶಿಸಿ ಎಲೆಕ್ಟ್ರಾನಿಕ್ ವಸ್ತುಗಳಾದ ಗೀಜರ್ ಜಾನ್ಸನ್ ಕಂಪನಿಯ ಮಿಕ್ಸರ್ ಡ್ರೈಂಡರ್ ಮತ್ತು 10 ಸಾವಿರ ಹಣವನ್ನು ದೋಚಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ .

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *