ಧಾರವಾಡ: ನಗರದ ಹೋಟೆಲ್ ಮಯೂರ ಆದಿತ್ಯ ಇಲ್ಲಿ ನಡೆದ ದರ್ಗದ್ ಸಮೂಹ ಸಂಸ್ಥೆಗಳು , ಧಾರವಾಡ ಇವರ ಕೈಗಾರಿಕಾ ಸುರಕ್ಷತಾ ಪಡೆಯ 36 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಜರುಗಿತು .
ಕಾರ್ಯಕ್ರಮ ದಲ್ಲಿ ಶಾಸಕ ಅರವಿಂದ್ ಬೆಲ್ಲದ್ ಭಾಗಿಯಾಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು . ಇದೆ ವೇಳೆಯಲ್ಲಿ ಶಾಸಕರು ಸೇರಿದಂತೆ ಹಲವರಿಗೆ ಸನ್ಮಾನ ಮಾಡಲಾಯಿತು . ಈ ಸಂದರ್ಭದಲ್ಲಿ ವಿಧಾನಪರಿಷತ್ ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿ , ಮಾಜಿ ಶಾಸಕರಾದ ಎನ್.ಎಚ್ ಕೋನರಡ್ಡಿ ಸೇರಿದಂತೆ ಇನ್ನಿತರ ಗಣ್ಯರು ಹಾಗೂ ದರ್ಗದ ಸಮೂಹ ಸಂಸ್ಥೆಯ ಕುಟುಂಬಸ್ಥರು ಉಪಸ್ಥಿತರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

