ಧಾರವಾಡ: ನಗರದ ಕೆಲಗೇರಿ ಕೆರೆಯಲ್ಲಿ ಮೇ 7 ರಂದು 9 ಗಂಟೆಗೆ 25-30 ವರ್ಷದ ಪುರುಷ ತನ್ನ ಯಾವುದೋ ವೈಯಕ್ತಿಕ ಸಮಸ್ಯೆಯಿಂದಲೋ ಧಾರವಾಡ ಬಿದ್ದು ಮರಣ ಹೊಂದಿರುವ ಅನಾಮಧೇಯ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ .
ಮೃತ ದೇಹವು 5.7 ಅಡಿ ಎತ್ತರ , ಸುಮಾರು 1 ಅಥವಾ 2 ಇಂಚು ಕಪ್ಪು ಕೂದಲು , ಬಲಗೈ ಮುಂಗೈ ಕೆಳಗೆ ದೊಡ್ಡದಾಗ ಕಪ್ಪುಬಣ್ಣದ ಶಿವ ಡಮರೂಗ ಟ್ಯಾಟೊ ಇದ್ದು , ಕಪ್ಪು ಬಣ್ಣದ ಚೆಕ್ಸ್ ಶರ್ಟ , ಹಸಿರು ಬಣ್ಣದ ಟ್ರ್ಯಾಕ್ ಪ್ಯಾಂಟ್ ಧರಿಸಿದ್ದಾರೆ . ಶವದ ವಾರಸುದಾರರು ಯಾರಾದರೂ ಇದ್ದರೆ ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಂಟ್ರೋಲ್ ರೂಂ 0836-2233555,100 ಅಥವಾ ಉಪನಗರ ಪೊಲೀಸ ಠಾಣೆ ಧಾರವಾಡ 0836-2233511 , 948080203 ಎಂದು ಪ್ರಕಟಣೆ ತಿಳಿಸಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

