l
ನವಲಗುಂದ : ತಾಲೂಕಿನ ಆರೇಕೂರಟ್ಟಿ ಗ್ರಾಮದಲ್ಲಿನ ಶ್ರೀ ಸಿದ್ಧಾರೂಢ ಜಾತ್ರಾ ಮಹೋತ್ಸವದಲ್ಲಿ ಸಚಿವ ಎಸ್ಪಿ ಮುನೇನಕೊಪ್ಪ ಚಾಲನೆ ನೀಡಿದರು .
ಈ ಸಂದರ್ಭದಲ್ಲಿ ಗ್ರಾಮಸ್ಥರು ಸಚಿವರಿಗೆ ಸನ್ಮಾನ ಮಾಡಿದರು . ಶ್ರೀ ಶಿವಭಸವ ಮಾಹಾಸ್ವಾಮಿಗಳಿಂದ ಆಶಿರ್ವಾದ ಸಚಿವರು ಆರ್ಶಿವಾದ ಪಡೆದರು . ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷರಾದ ದಾನಪ್ಪ ಗೌಡ , ಕೆಎಂಸಿ ನಿರ್ದೇಶಕ ರಾಜೂ ಕಂಪ್ಲಿ ಮತ್ತಿತರರು ಉಪಸ್ಥಿತರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

