Breaking News

ಚಂಡಮಾರುತ ಎಫೆಕ್ಟ : ರಸ್ತೆ ಕುಸಿತ


ಲಕ್ಷ್ಮೇಶ್ವರ : ಚಂಡಮಾರುತ ಎಫೆಕ್ಟನಿಂದಾಗಿ ಲಕ್ಷ್ಮೇಶ್ವರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆ ಅಬ್ಬರಿಸುತ್ತಿದ್ದು ಲಕ್ಷ್ಮೇಶ್ವರ ತಾಲೂಕಿನ ಬಡ್ನಿ ಗ್ರಾಮದ ಹಳ್ಳದ ಹತ್ತಿರ ರಸ್ತೆಯೊಂದು ಕುಸಿದ ಪರಿಣಾಮವಾಗಿ ವಿದ್ಯುತ್ ಕಂಬ ಒಂದು ಕೆಳಗೆ ಮುಖ ಮಾಡಿದೆ.

ಇದರಿಂದ ಬಡ್ನಿಯಿಂದ ಆದರಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಸಂಪೂರ್ಣ ಸ್ಥಗಿತಗೊಂಡಿದೆ. ಎರಡು ಕಡೆಯಿಂದ ಯಾವುದೇ ವಾಹನ ಬರುತ್ತಿಲ್ಲ ಅಷ್ಟೊಂದು ರಸ್ತೆ ಕುಸಿದಿದೆ.ದಿನನಿತ್ಯವೂ ನೂರಾರು ವಾಹನಗಳು ಓಡಾಡುವ ಈ ರಸ್ತೆಯ ಮೇಲೆ ರಸ್ತೆ ಕುಸಿದು ವಿದ್ಯುತ್ ಕಂಬ ಬಿದ್ದಿರುವುದರಿಂದ ಇಲ್ಲಿ ಯಾರು ಓಡಾಡುತ್ತಿಲ್ಲ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *