Breaking News

ಟ್ರೈನ್ ಗಳಲ್ಲಿ ಊಟ ವಿತರಣೆ ವಿಚಾರ : ವ್ಯಕ್ತಿಗೆ ಜೀವ ಬೆದರಿಕೆ

ಹುಬ್ಬಳ್ಳಿ: ರೈಲ್ವೆ ಸ್ಟೇಶನ್ ಗೆ ಬರುವ ಟ್ರೈನ್ ಗಳಲ್ಲಿ ಊಟ ವಿತರಣೆ ಮಾಡುವ ಟೆಂಡರ್ ವಿಚಾರಕ್ಕೆ ವ್ಯಕ್ತಿಯೊಬ್ಬನಿಗೆ ನಿನ್ನನ್ನು ಕೊಲೆ ಮಾಡ್ತೀನಿ ಅಂತಾ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದಾನೆ.

ಸಲೀಂ‌ ,ನಾನು ಎರಡು ದಿನಗಳಿಂದ ಮನೆಗೆ ಹೋಗಿಲ್ಲ. ನನಗೆ ಎರಡು ಮಕ್ಕಳು ಇದ್ದಾರೆ. ನನ್ನ ಜೀವಕ್ಕೆ ಹೆಚ್ಚು ಕಡಿಮೆ ಆದ್ರೆ ಅದಕ್ಕೆ ಬಿಲ್ಡರ್ ಜಾಫರ್ ಕಾರಣ ಎಂದು ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿರು.

ಮಂಟೂರ್ ರೋಡ್ ನಿವಾಸಿಯಾದ ಈತ ಕಳೆದ ಹಲವು ದಿನಗಳಿಂದ ಹವರಾ ಟ್ರೇನ್ ನಲ್ಲಿ ಊಟ ಸಪ್ಲೆ ಮಾಡುವ ಸಬ್ ಟೆಂಡರ್ ಪಡೆದಿದ್ದ. ಇದು ಬಿಲ್ಡರ್ ಜಾಫರ್ ಗೆ ಸಿಟ್ಟು ತಂದಿತ್ತು. ಹೀಗಾಗಿ ಅದನ್ನು ಬಿಟ್ಟು ಬಿಡು, ಇಲ್ಲದಿದ್ರೆ ನಿನ್ನನ್ನು ಸುಮ್ಮನೆ ಬಿಡೋದಿಲ್ಲ ಅಂತಾ ಜೀವ ಬೆದರಿಕೆ ಹಾಕಿದ್ದಾನೆ ಎಂದು ಸಲೀಂ ಆರೋಪ ಮಾಡಿದ್ದಾನೆ.

Share News

About Shaikh BigTv

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *