Breaking News

ತುಂಬಿ ಹರಿದ ಬೆಣ್ಣೆಹಳ್ಳ : ಅಧಿಕಾರಿಗಳು ಭೇಟಿ


ನವಲಗುಂದ : ತಾಲ್ಲೂಕಿನಲ್ಲಿ ತುಂಬಿ ಹರಿಯುತ್ತಿರುವ ಬೆಣ್ಣೆ ಹಳ್ಳದ ರಬಸಕ್ಕೆ ಅಕ್ಕಪಕ್ಕದಲ್ಲಿನ ಸಂಪೂರ್ಣ ಜಮೀನುಗಳನ್ನು ಹಳ್ಳನುಂಗಿದೆ . ಅಷ್ಟೇ ಅಲ್ಲದೇ ಬೆಣ್ಣೆ ಹಳ್ಳ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು , ಈ ಹಿನ್ನೆಲೆ ತಹಶೀಲ್ದಾರ್ ಹಾಗೂ ನೋಡಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ , ಪರಿಶೀಲನೆ ನಡೆಸಿದರು .

ಇನ್ನು ತಾಲೂಕಿನ ಯಮನೂರ ಗ್ರಾಮದ ಬಳಿ ಇರುವ ಬೆಣ್ಣೆ ಹಳ್ಳ ಸೇರಿದಂತೆ ಕಾಲವಾಡ ಗ್ರಾಮಕ್ಕೆ ನೋಡಲ್ ಅಧಿಕಾರಿಗಳಾದ ಸುಧೀರ್ ಸಾವಾರ್ ಅವರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ್ ಅನಿಲ ಬಡಿಗೇರ ಹಾಗೂ ಕಂದಾಯ ನಿರೀಕ್ಷಕರು ಮೊರಬ ನೇತೃತ್ವದಲ್ಲಿ ಪ್ರವಾಹ , ಮಳೆಯಿಂದಾಗಿ ಹಾನಿಯ ಬಗ್ಗೆ ಬೆಣ್ಣಿ ಹಳ್ಳ ಹಾಗೂ ಹಾನಿಯಾದ ಮನೆಗಳನ್ನು ಪರಿಶೀಲಿಸಲಾಯಿತು .

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *