Breaking News

ಶೆಟ್ಟರ್ ನೇತೃತ್ವದಲ್ಲಿ ನೂತನ ವಾರ್ಡಿನ ಪ್ರಮುಖರ ಸಭೆ


ಹುಬ್ಬಳ್ಳಿ: ನಗರದ ವಾರ್ಡ್ ನಂ 49 ರೋಟರಿ ಭವನದಲ್ಲಿ ಇತ್ತಿಚೆಗೆ ನಡೆದ ಕಾರ್ಪೊರೇಶನ್ ಚುನಾವಣೆಯಲ್ಲಿ ವಾರ್ಡಗಳ ಮರು ಹಂಚಿಕೆಯಾಗಿದ್ದರಿಂದ ನೂತನ ವಾರ್ಡಿನ ( ವಾರ್ಡ್ ನಂ 49 ) ಪ್ರಮುಖರ ಸಭೆಯನ್ನು ಮಾಜಿ ಸಿಎಂ ಹಾಗೂ ಶಾಸಕ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಡೆಸಲಾಯಿತು .

ಈ ವೇಳೆಯಲ್ಲಿ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ನೇಮಕ ಮಾಡಿ ಪಕ್ಷ ಸಂಘಟನೆಯ ಕುರಿತು ಹೆಚ್ಚು ಒತ್ತು ನೀಡಲು ಕಾರ್ಯಕರ್ತರನ್ನು ಉದೇಶಿಸಿ ಶೆಟ್ಟರ್ ಮಾತನಾಡಿದರು . ಈ ಸಂದರ್ಭದಲ್ಲಿ ಶ್ರೀಮತಿ ವೀಣಾ ಭಾರದ್ವಾಡ , ಶ್ರೀ ಮಲ್ಲಿಕಾರ್ಜುನ ಸಾವಕಾರ , ಶ್ರೀ ಸಂತೋಷ ಚವ್ಹಾಣ , ಶ್ರೀ ನಾಗೇಶ ಕಲಬುರ್ಗಿ , ಶ್ರೀ ಚೇತನ್ ಭಾರದ್ವಾಡ , ಶ್ರೀ ವಿರುಪಾಕ್ಷಿ ರಾಯನಗೌಡ್ರ , ಶ್ರೀ ಮಹೇಶ ಬರ್ಲಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು .

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *