ಹುಬ್ಬಳ್ಳಿ : ತಾಲೂಕ ಬಂಡಿವಾಡ ಹಾಗೂ ಶಿರಗುಪ್ಪಿಗ್ರಾಮದ ಮಧ್ಯ ಇರುವ ನೀರಿನ ಹಳ್ಳ ಹಾಗೂ ಬೆಣ್ಣೆ ಹಳ್ಳದಿಂದ ಸದರಿ ಗ್ರಾಮಗಳ ಜಮೀನುಗಳು ಜಲಾವೃತಗೊಂಡಿದ್ದು ಸ್ಥಳಕ್ಕೆ ಸಚಿವ ಎಸ್ಪಿ ಮುನೇನಕೊಪ್ಪಭೇಟಿ ನೀಡಿದರು .
ಇದೆ ವೇಳೆಯಲ್ಲಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ಮಾಡಿದ ಸಚಿವರು ಜಲಾವೃತಗೊಂಡ ಸ್ಥಳ ಪರಿಶೀಲನೆ ಮಾಡಿದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

