Breaking News

ಹುಬ್ಬಳ್ಳಿ ಅಪಘಾತ ದುರಂತದಲ್ಲಿ 9 ಜನ ಸಾವು

ಹುಬ್ಬಳ್ಳಿ : ಅಪಘಾತ ಪ್ರಕರಣ ದುರಂತದಲ್ಲಿ ಒಂಬತ್ತು ಜನರ ಸಾವುನಪ್ಪಿದ್ದಾರೆ. ಇಚಲಕರಂಜಿ ನಿವಾಸಿ ಬಾಬಾಸೋ ಚೌಗಲೇ(59) , ಬೆಂಗಳೂರಿನ ಬ್ಯಾಡರಹಳ್ಳಿ ನಿವಾಸಿ ಬಸ್ ಚಾಲಕ ನಾಗರಾಜ ಆಚಾರ್(56) , ಬೆಂಗಳೂರಿನ ನಿವಾಸಿ ಬಸ್ ಚಾಲಕ ಅತಾವುಲ್ಲಾ ಖಾನ್(40), ಮಸ್ತಾನ್, ಮೈಸೂರು ನಿವಾಸಿ ಮಹಮ್ಮದ್ ದಯಾನ್‌ಬೇಗ್(17), ಕೊಲ್ಲಾಪುರದ ನಿವಾಸಿ ಅಕ್ಷಯ ದವರ್(28)
ಕೊಲ್ಲಾಪುರದ ನಿವಾಸಿಗಳಾದ ಅಕೀಫ್(40), ಅಫಾಕ್( 41) ಮೃತ ದುರ್ದೈವಿಗಳು.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *