Breaking News

ನೂತನ ಮೇಯರ್‌ ಗೆ ದೇವಾಂಗ ಸಮಾಜದಿಂದ ಸನ್ಮಾನ


ಹುಬ್ಬಳ್ಳಿ: ಹು.ಧಾ.ಮಹಾನಗರ ಪಾಲಿಕೆಯ ಮಹಾಪೌರರಾಗಿ ಆಯ್ಕೆಯಾದ ಈರೇಶ ಅಂಚಟಗೇರಿ ಅವರನ್ನು ಹುಬ್ಬಳ್ಳಿ ದೇವಾಂಗ ಸಮಾಜದ ಕೇಂದ್ರೀಯ ಸಮಿತಿಯಿಂದ ಸನ್ಮಾನಿಸಲಾಯಿತು.

ಸಮಿತಿ ಗೌರವಾಧ್ಯಕ್ಷ ಕೆ.ಜಿ.ಬ್ಯಾಕೋಡಿ ಅಧ್ಯಕ್ಷ ನಾಗೇಶ್ ಬಾಫಿ , ಕಾರ್ಯದರ್ಶಿ ವೀರಣ್ಣ ನಿಂಬರಗಿ , ಶಿವಶಂಕರ ಬಿಜ್ಜಲ , ಮುಕುಂದಗೌಡ್ರು ಗುಗ್ರಿ ಅಶೋಕ್ ಬೀಳಗಿ , ವಿನಾಯಕ ಪೊಶೆಟ್ಟಿ , ಮಂಜುನಾಥ ವಡಕಣ್ಣವರ , ಶಂಕರ ಘಾರ್ಗಿ ಹಾಗೂ ಸಮಾಜದ ಇತರ ಮುಖಂಡರು ಇದ್ದರು .

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *