ರಸ್ತೆ ಅಪಘಾತದಲ್ಲಿ ಪೋಲಿಸ್ ಪೇದೆಯೊಬ್ಬರು ಮೃತಪಟ್ಟ ಘಟನೆ ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ..ಬಾಗಲಕೋಟಿ DAR ಪೊಲೀಸ್ ಆಗಿ ಕಾರ್ಯನಿರವಹಿಸುತ್ತಿದ್ದ ಯಮನೂರು ಚಂದ್ರಪ್ಪ ಇಳಿಗಾರ ಹುಬ್ಬಳ್ಳಿಯಿಂದ ಮರಳಿ ಬಾಗಲಕೋಟೆಗೆ ಮರಳುವಾಗ ನರಗುಂದ ಸಮೀಪ ಕೊಣ್ಣೂರಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಬಿದ್ದು ಸ್ಥಳದಲ್ಲೇ ಸಾವನಪ್ಪಿದ್ದಾರೆ..ಮೂಲತಃ ಬಾಗಲಕೋಟಿ ಜಿಲ್ಲೆಯ ಬಾದಾಮಿ ತಾಲೂಕಿನ ಚೋಳಚಗುಡ್ಡ ದವರಾದ ಇವರು 5 ವರ್ಷಗಳಿಂದ ಬಾಗಲಕೋಟಿ DAR ನಲ್ಲಿ ಪೊಲೀಸ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ರು..
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





