ಕಲಬುರಗಿ:ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೆ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಮಿರಿಯಾಣ ಹತ್ತಿರ ನಡೆದಿದೆ.
ರಫೀಕ್ ಸಲೀಂ (35), ಸುಮೀತ್ರಾ (41) ಎಂಬವವರೇ ಮೃತರು ಎಂದು ಗುರುತಿಸಲಾಗಿದೆ.ಮೃತರು ತೆಲಂಗಾಣ, ದ ತಾಂಡೂರ ನಿವಾಸಿಗಳು ಎಂದು ತಿಳಿದುಬಂದಿದೆ. ಬೈಕ್ ಸವಾರರು ಚಿಂಚೋಳಿಯಿಂದ ತಾಂಡೂರ ಕಡೆಗೆ ಹೊರಟಿದ್ದರು.ಲಾರಿಯೂ ತಾಂಡೂರ ಕಡೆಯಿಂದ ಹೊರಟಿತ್ತು.ಈ ಎರಡ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಇಬ್ಬರು ಸೋವೀಗಿಡಾದ ದುಘ೯ಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿರಿಯಾಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

