ಹುುಬ್ಬಳ್ಳಿ : 4 ಗಂಟೆ ಸುಮಾರು ಸುರಿದ ಧಾರಾಕಾರ ಮಳೆಗೆ ಹಳ್ಳವು ತುಂಬಿ ಹರಿದ ಪರಿಣಾಮ ಸರ್ಕಾರಿ ಪ್ರೌಢ ಶಾಲೆಯ 150 ವಿದ್ಯಾರ್ಥಿಗಳು ಸಿಲುಕಿದ್ದ ಘಟನೆ ನವಲಗುಂದ ತಾಲ್ಲೂಕಿನ ಅಮರಗೋಳದಲ್ಲಿ ನಡೆದಿದೆ.

ಹಳ್ಳ ಉಕ್ಕಿ ಹರಿದು ಮಕ್ಕಳು ಸಿಲುಕಿದ್ದ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. ಟ್ರ್ಯಾಕ್ಟರ್ ಮೂಲಕ ಎಲ್ಲಾ ಮಕ್ಕಳನ್ನ ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಅಧಿಕಾರಿಗಳು ಹಾಗೂ ಗ್ರಾಮಸ್ಥರು ಮಕ್ಕಳ ರಕ್ಷಣೆಗೆ ಮುಂದಾಗಿದ್ದರು .
ತಹಶೀಲ್ದಾರ್ ಅನೀಲ್ ಬಡಿಗೇರ ಹಾಗೂ ಸಿಪಿಐ ಚಂದ್ರಶೇಖರ ಮಠಪತಿ ಕಾರ್ಯಾಚರಣೆ ಯಶಸ್ವಿಯಾಗಿದೆ.ಅವೈಜ್ಞಾನಿಕ ವಾಗಿ ಶಾಲೆಯನ್ನು ನಿರ್ಮಿಸಿರುವುದು ಮಕ್ಕಳು ಸಿಲುಕಲು ಕಾರಣವಾಗಿದೆ ಎನ್ನಬಹುದು.

bigtvnews | Hubli Dharwad News | Kannada News | Karnataka News Hubli News | News In Hubli | Local news





