Breaking News

ಪರಿಹಾರ ಚೆಕ್ ಪಡೆಯುವ ವೇಳೆ ಕುಸಿದು ಬಿದ್ದ ಮಹಿಳೆ: ಮಗನನ್ನು ನೆನೆದು ಬಾವುಕಳಾದ ತಾಯಿ

ಹುಬ್ಬಳ್ಳಿ: ಪರಿಹಾರದ ಚೆಕ್ ವಿತರಣೆ ವೇಳೆ ಮಹಿಳೆಯೊಬ್ಬರು ಕುಸಿದು ಬಿದ್ದಿರುವ ಘಟನೆಯೊಂದು ಹುಬ್ಬಳ್ಳಿಯ ಪ್ರವಾಸಿ ಮಂದಿರದ ಸರ್ಕ್ಯೂಟ್ ಹೌಸ್ ನಲ್ಲಿ ಸಭೆಯ ವೇಳೆಯಲ್ಲಿ ನಡೆದಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಸಿಸಿ ಪಾಟೀಲ್, ಹಾಲಪ್ಪ ಆಚಾರ್ ಮುಂದೆ ಘಟನೆ ನಡೆದಿದ್ದು, ಧಾರವಾಡದ ನಿಗದಿ ಬಳಿ ನಡೆದಿದ್ದ ಕ್ರೂಸರ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರ ವಿತರಣೆ ವೇಳೆ ಮಹಿಳೆಯೊಬ್ಬಳು ದುಃಖ ತಡೆಯಲಾರದೆ ಕುಸಿದು ಬಿದ್ದಿದ್ದಾಳೆ.

ಪ್ರತಿ ಕುಟುಂಬಕ್ಕೆ ಐದು ಲಕ್ಷ ‌ಪರಿಹಾರ ವಿತರಣೆ ಮಾಡುವ ವೇಳೆಯಲ್ಲಿ ತಮ್ಮ ಮಗನ ಚೇಕ್ ಪಡೆದುಕೊಳ್ಳುವಾಗ ತಾಯಿ ಸಾವಿತ್ರಿ ಕುಸಿದು ಬಿದ್ದಿದ್ದಾಳೆ. ಸಾವಿತ್ರಿಗೆ ನೀರು ಕುಡಿಸಿದ ಅಧಿಕಾರಿಗಳು ಸಮಾಧಾನ ಪಡಿಸಿದ್ದಾರೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *