Breaking News

ದಿ. ಸಿ.ಎಸ್ ಶಿವಳ್ಳಿ ಅವರ ಅಭಿಮಾನಿಯಿಂದ ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಪಾದಯಾತ್ರೆ.

ಕುಂದಗೋಳ : ತಾಲೂಕಿನ ಸಂಶಿ ಗ್ರಾಮದ ಗ್ರಾಪಂ ಸದಸ್ಯ ಹನಮಂತಪ್ಪ ಲಕ್ಸ್ಮೆಶ್ವರ ಇವರು ಸದಾ ಪಕ್ಷ ಚಟುವಟಿಕೆಯಲ್ಲಿ ವಿಭಿನ್ನ ರೀತಿಯಲ್ಲಿ ಸಂಘಟನೆಯಲ್ಲಿ ತೊಡಗಿಕೊಂಡು ಸೇವೆಯನ್ನು ಮಾಡುತ್ತಿದ್ದಾರೆ.
ಹನಮಂತ ಲಕ್ಸ್ಮೆಶ್ವರ ಅವರು ಸಂಶಿ ಗ್ರಾಮದಿಂದ ದಾವಣಗೆರೆ ಸಮಾವೇಶದಲ್ಲಿ ಕಾಲ್ನಡಿಗೆಯಿಂದ ಸಮಾವೇಶದಲ್ಲಿ ಬಾಗವಹಿಸಿಲಿದ್ದಾರೆ.

ಈ ಹಿಂದೆ ದಿ. ಸಿ.ಎಸ್ ಶಿವಳ್ಳಿವರು ಸಚಿವ ಸ್ಥಾನಕ್ಕೆ ಕುಸುಮಾವತಿ ಶಿವಳ್ಳಿ ಅವರ ಗೆಲುವಿಗೆ, ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಸಲಿಮ್ ಅಹ್ಮದ ಅವರ ಗೆಲುವಿಗೆ ದೀರ್ಘ ದಂಡ ನಮಸ್ಕಾರ ಹಾಗೂ ಪಾದಯಾತ್ರೆ ಮಾಡುವುದರ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ.
ಇವರ ಸೇವೆಯನ್ನು ಗುರುತಿಸಿ ಸಾರ್ವಜನಿಕ ಜೀವನದಲ್ಲಿ ಇನ್ನು ಹಲವಾರು ಯಾತ್ರಗಳನ್ನು ಪಾಲ್ಗೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *