ಹುಬ್ಬಳ್ಳಿ : AICC ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದಾರೆ.
ರಾಹುಲ್ ಗಾಂಧಿ ಜತೆಗೇ ಡಿ.ಕೆ. ಶಿವಕುಮಾರ, ಸುರ್ಜೆವಾಲಾ, ಕೆ.ಸಿ.ವೇಣುಗೋಪಾಲ್ ಆಗಮಿಸಿದ್ದಾರೆ. ರಾಗಾ ಸ್ವಾಗತಿಸಿದ ಸಿದ್ದರಾಮಯ್ಯ, ಎಚ್.ಕೆ. ಪಾಟೀಲ್, ಬಿ.ಕೆ. ಹರಿಪ್ರಸಾದ, ಎಂ.ಬಿ.ಪಾಟೀಲ, ಆರ್.ವಿ.ದೇಶಪಾಂಡೆ, ಕೆ.ಜೆ ಜಾರ್ಜ್, ಸತೀಶ ಜಾರಕಿಹೊಳಿ ಹಾಗೂ ಹಲವು ಕೈ ಮುಖಂಡರು ಇದ್ದರು.ರಾಗಾ ಹೊರಬರ್ತಿದ್ದಂತೆ ಕಾರ್ಯಕರ್ತರ ಜಯಘೋಷ ಕೂಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





