Breaking News

ಚಂದ್ರಕಾಂತ ಬೆಲ್ಲದ ಮಗಳು ನಂದಾ ಇನ್ನಿಲ್ಲ

ಧಾರವಾಡ : ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರ ಹಿರಿಯ ಮಗಳು , ಶಾಸಕ ಅರವಿಂದ ಬೆಲ್ಲದ ಇವರ ಹಿರಿಯ ಸಹೋದರಿ ಹಾಗೂ ಲಿಂ ಕರ್ನಲ್ ಮಂಜುನಾಥ ಮೂಗಿ ಇವರ ಧರ್ಮಪತ್ನಿ ಲಿಂ ನಂದಾ ಮೂಗಿ ( ಬೆಲ್ಲದ ) ಅನಾರೋಗ್ಯದಿಂದ ತಡ ರಾತ್ರಿ ವಿಧಿವಶರಾಗಿದ್ದಾರೆ .

ಮೃತರ ಪಾರ್ಥಿವ ಶರೀರವನ್ನು ತಂದೆ ಚಂದ್ರಕಾಂತ ಬೆಲ್ಲದವರ ಧಾರವಾಡದ ಮರಾಠಾ ಕಾಲನಿ ರಸ್ತೆಯಲ್ಲಿರುವ ಮನೆ ಗೌರಿ ಕೃಪಾ ಇಡಲಾಗಿದ್ದು ,

ಅವರ ಅಂತಿಮ ಯಾತ್ರೆ ಇಂದು ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ . ಹೊಸಾಯಲ್ಲಾಪುರದ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಾಗುವುದು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *