ಹಿರಿಯೂರು: ಶುಕ್ರವಾರ ಬೆಳಗಿನ ಜಾವ ಕೆಎಸ್ಆರ್ ಟಿಸಿ ಬಸ್ ಗೆ ಲಾರಿ ಡಿಕ್ಕಿ ಹೊಡೆದು 14 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜವನಗೊಂಡನಹಳ್ಳಿಯಲ್ಲಿ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಡೆದಿದೆ.
ಭರಮಸಾಗರ ಸಮೀಪದ ಕಾಲ್ಕೆರೆ ಗ್ರಾಮದ ಅಭಿಜಿತ್, ಹರಿಹರದ ವಾದಿರಾಜ್, ರಾಮಗಿರಿ ಗ್ರಾಮದ ಕುಮಾರ್ ಡಿ.
ಆಚಾರ್, ಬೆಳಗಟ್ಟ ಗ್ರಾಮದ ರಾಜೇಂದ್ರರೆಡ್ಡಿ, ಸುಗುಣ ರಾಜೇಂದ್ರರೆಡ್ಡಿ ಸೇರಿ 19 ಪ್ರಯಾಣಿಕರು ಗಾಯಗೊಂಡಿದ್ದಾರೆ.ಇನ್ನು ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





