ಕಲಘಟಗಿ: ಇಲ್ಲಿ ಭೀಕರ ಅಪಘಾತ ವೊಂದು ಸಂಭವಿಸಿದೆ. ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಲಘಟಗಿಯ ರಾಮನಾಳ ಕ್ರಾಸ್ ನಲ್ಲಿ ಸೀ ಬರ್ಡ್ ಬಸ್ ಮತ್ತು ಕ್ರೂಜರ್ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಅಪಘಾತದಲ್ಲಿ ಮೂವರು ಕ್ರೂಜರ್ ನಲ್ಲಿದ್ದ ವರು ಸ್ಥಳದಲ್ಲೇ ಸಾವಿಗೀಡಾದವರಾಗಿದ್ದಾರೆ. ಮೃತರು ಹಳಿಯಾಳದವರಾಗಿದ್ದು, ಪಾರ್ಥಿವ ಶರೀರ ತರಲು ಹೊರಟ್ಟಿದ್ದರು. ಸ್ಥಳಕ್ಕೆ ಕಲಘಟಗಿ ಇನ್ಸ್ಪೆಕ್ಟರ್ ಶ್ರೀಶೈಲ ಕೌಜಲಗಿ ಭೇಟಿ ಪರಿಶೀಲನೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

