Breaking News

ನಟ ರಿಚರ್ಡ್ ರೌಂಡ್ ಟ್ರೀ ನಿಧನ….

ಮುಂಬೈ: ಅಮೆರಿಕದ ಫಿಲ್ಮ್ ಕಾರಿಡಾರ್‌ನಿಂದ ಬುಧವಾರ ಬೆಳಗ್ಗೆ ಬ್ಯಾಡ್ ನ್ಯೂಸ್ ಹೊರಬಿದ್ದಿದೆ. ‘ಬ್ಲ್ಯಾಕ್ ಆಕ್ಷನ್ ಹೀರೋ’ ಎಂದೇ ಖ್ಯಾತರಾಗಿದ್ದ ನಟ ರಿಚರ್ಡ್ ರೌಂಡ್ ಟ್ರೀ ತಮ್ಮ 81ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಸಾವಿಗೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಕಾರಣ ಎನ್ನಲಾಗಿದೆ.

Share News

About BigTv News

Check Also

ಮುಂಬೈ :ಅತ್ಯಾಚಾರ: ಐಪಿಎಸ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲು!

ವೈದ್ಯ ಮತ್ತು ಆ ವ್ಯಕ್ತಿ ಸಾಮಾಜಿಕ ಮಾಧ್ಯಮ ವೇದಿಕೆ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕಕ್ಕೆ ಬಂದಿದ್ದಾರೆ. ಆಗ ಆರೋಪಿಯು ಕೇಂದ್ರ ಲೋಕಸೇವಾ …

Leave a Reply

Your email address will not be published. Required fields are marked *