Breaking News

ಕೋತಂಬರಿ ವ್ಯಾಪರಿಗೆ ಚಾಕು ಇರಿತ : 4 ಜನ ಬಂಧನ


ಹುಬ್ಬಳ್ಳಿ : ಬೀದಿ ವ್ಯಾಪರಿಗಳ ಬಳಿ ಹಣ ವಸೂಲಿಗೆ ಬಂದು ವೇಳೆ ಕೋತಂಬರಿ ವ್ಯಾಪರಿಗೆ ದುಷ್ಕರ್ಮಿಗಳು ಹಾಡು ಹಗಲು ಚಾಕು ಇರಿದ ಪ್ರಕರಣ ನಗರದಲ್ಲಿ ನಡೆದಿದೆ‌.


ಹುಬ್ಬಳ್ಳಿಯ ಕರ್ಜಗಿ ಓಣಿಯ ನಿವಾಸಿ ಮಹಮ್ಮದ್ ಗಾಯಗೊಂಡು ಕಿಮ್ಸ್ ಗೆ ದಾಖಲಾಗಿದ್ದಾರೆ. ರಕ್ತಸಿಕ್ತ ಪರಿಸ್ಥಿತಿಯಲ್ಲೆ ಹಳೇ ಹುಬ್ಬಳ್ಳಿ ಠಾಣೆಗೆ  ವ್ಯಕ್ತಿ ಬಂದಿದ್ದಾರೆ.

ಖಾದರ್, ಬಿಲಾಲ್, ಸಾಧಿಕ್ ಹಾಗೂ ಖಾಜಾ ಎಂಬುವವರು ಹಲ್ಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು  ಕಸಬಾಪೇಟೆ ಪೊಲೀಸರು  ಬಂಧಿಸಿದ್ದಾರೆ.

ಇನ್ಸಪೆಕ್ಟರ್ A M ಬನ್ನಿ ನೇತೃತ್ವದಲ್ಲಿ ಆರೋಪಿಗಳ ಬಂದಿಸಿಲಾಗಿದೆ. ಸದ್ಯ ಕಿಮ್ಸ್ ನಲ್ಲಿ ಗಾಯಾಳು ಮಹ್ಮದ್ ಗೆ ಚಿಕೆತ್ಸೆ ಪಡೆಯುತ್ತಿದ್ದಾರೆ.

Share News

About BigTv News

Check Also

ರಾಜಕೀಯ ಮರೆತು ಮಾನವೀಯತೆ ಮೆರೆದ ಕ್ಷಣ: ಚೆನ್ನಮ್ಮ ಅಂತಿಮ ದರ್ಶನದ ವೇಳೆ ದೇವೇಗೌಡರ ಕೈಹಿಡಿದು ಸಿದ್ದರಾಮಯ್ಯ ಸಾಂತ್ವನ

ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಘಟನೆ ಸಾಕ್ಷಿಯಾಯಿತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ …

Leave a Reply

Your email address will not be published. Required fields are marked *