ಕೋತಂಬರಿ ವ್ಯಾಪರಿಗೆ ಹಾಡು ಹಗಲು ಚಾಕು ಇರಿದ ಪ್ರಕರಣ, ಬೀದಿ ವ್ಯಾಪರಿಗಳ ಬಳಿ ಹಣ ವಸೂಲಿಗೆ ಬಂದು ಚಾಕು ಇರಿದಿದ್ದ ದುಷ್ಕರ್ಮಿಗಳು, ರಕ್ತಸಿಕ್ತ ಪರಿಸ್ಥಿತಿಯಲ್ಲೆ ಹಳೇ ಹುಬ್ಬಳ್ಳಿ ಠಾಣೆಗೆ ಬಂದಿದ್ದ ವ್ಯಕ್ತಿ.

ಹುಬ್ಬಳ್ಳಿಯ ಕರ್ಜಗಿ ಓಣಿಯ ನಿವಾಸಿ ಮಹಮ್ಮದ್ ಗಾಯಗೊಂಡು ಕಿಮ್ಸ್ ಗೆ ದಾಖಲು ಆಗಿದ್ದ.
ಹಲ್ಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಕಸಬಾಪೇಟೆ ಪೊಲೀಸರು. ಖಾದರ್, ಬಿಲಾಲ್, ಸಾಧಿಕ್ ಹಾಗೂ ಖಾಜಾ ಬಂಧಿತ ಆರೋಪಿಗಳು.

ಇನ್ಸಪೆಕ್ಟರ್ A M ಬನ್ನಿ ನೇತೃತ್ವದಲ್ಲಿ ಆರೋಪಿಗಳ ಬಂಧನ ಸದ್ಯ ಕಿಮ್ಸ್ ನಲ್ಲಿ ಗಾಯಾಳು ಮಹ್ಮದ್ ಗೆ ಚಿಕೆತ್ಸೆ ಪಡೆಯುತ್ತಿದ್ದಾನೆ.