ಹುಬ್ಬಳ್ಳಿ : ದೇಶದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಕೆಲಸ ಮಾಡಲಿದ್ದಾರೆ ಯಂಬ ನಂಬಿಕೆ ದೇಶದ ಜನರಲ್ಲಿದೆ ಈ ಕುರಿತು ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಆಯ್ಕೆ ನಮಗಷ್ಟೇ ಅಲ್ಲ, ಇಡೀ ಭಾರತ ದೇಶದ ಜನತೆಗೆ ಖುಷಿ ತಂದಿದೆ. ಶ್ರೀ ಮಲ್ಲಿಕಾಜುನ ಖರ್ಗೆಯವರಿಗೆ ಈ ಅವಕಾಶ ನೀಡಿದ್ದಕ್ಕೆ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ಶ್ರೀ ರಾಹುಲ ಗಾಂಧಿ ಅವರಿಗೆ ಸಮಸ್ತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರವಾಗಿ ಧನ್ಯವಾದ ತಿಳಿಸಿ ಹರ್ಷ ವ್ಯಕಪಡಿಸಿದರು.
ಈ ಸಂದರ್ಭದಲ್ಲಿ ಚಬ್ಬಿ ಬ್ಲಾಕ್ ಕಾರ್ಯಾಧ್ಯಕ್ಷ ಗೋವಿಂದ ಸೊಟ್ಟಮ್ಮನವರ, ಗುರುನಾಥ್ ಹಾನಗಲ್,ವೆಂಕಟೇಶ್ ಮೊರಬದ,ಬಸವರಾಜ ಹೊಂಬಳ,ರಂಗಪ್ಪ ಮಾದರ,ಸಂಜು ವಡ್ಡರ,ಮಂಜುನಾಥ ಗಾಣಿಗೆರ,ತಿಪ್ಪಣ್ಣ ವಡ್ಡರ,ಸೂರ್ಯನಾರಾಯಣ ಅರ್ಜಿ,ನಿಂಗೂ ಜೋಗಿ.ಸೂರೇಶ ಹುಣಶೀಮರದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

