ಹುಬ್ಬಳ್ಳಿ: ಭಾರತೀಯ ಜನತಾ ಪಾರ್ಟಿಯು ರಾಜ್ಯದಲ್ಲಿ ಪ್ರತ್ಯೇಕ ಮುಸ್ಲಿಂ ಕಾಲೇಜು ಸ್ಥಾಪಿಸುವ ಕುರಿತು ಅಪಸ್ವರಗಳು ಕೇಳಿ ಬಂದಿದ್ದು, ಇದೀಗ ಯಾವುದೇ ಕಾರಣಕ್ಕೂ ಮುಸ್ಲಿಂ ಕಾಲೇಜು ತೆರೆಯಲು ನಾವು ಅವಕಾಶ ಕೋಡುವುದಿಲ್ಲ ಎಂದು ಹಿಂದೂಸ್ಥಾನ ಜನತಾ ಪಾರ್ಟಿ ಸಂಘಟನೆ ರಾಜ್ಯಾದ್ಯಕ್ಷ ವಿನಾಯಕ ಮಾಲಡ್ಕರ್ ಉಗ್ರ ಹೋರಾಟ ಮಾಡುವುದಾಗಿ ಒತ್ತಾಯಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಹಿಂದೂಗಳ ಮತಗಳಿಂದ ಗೆದ್ದು ಬಂದು ರಾಜ್ಯದ ಹಿಂದುಗಳಿಗೆ ಮೋಸ ಮಾಡ್ತಾಯಿದೆ,ಬಿಜೆಪಿ ತನ್ನ ಹುಚ್ಚಾಟ ನಿಲ್ಲಿಸದೇ ಹೋದ್ರೆ ನಾವು ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಹಿಂದೂಸ್ಥಾನ ಜನತಾ ಪಾರ್ಟಿ ರಾಜ್ಯಾದ್ಯಕ್ಷ ವಿನಾಯಕ ಮಾಡಲ್ಕರ್ ಎಚ್ಚರಿಕೆ ನೀಡಿದ್ದಾರೆ…
bigtvnews | Hubli Dharwad News | Kannada News | Karnataka News Hubli News | News In Hubli | Local news

