Breaking News

ಹು-ಧಾ ಕಮೀಷನರ್ ಲಾಬೂರಾಮ್ ವರ್ಗಾವಣೆ: ಟಫ್ ಆಫಿಸರ್ ರಮಣ ಗುಪ್ತಾ ಅವಳಿ ನಗರಕ್ಕೆ …!!

ಹುಬ್ಬಳ್ಳಿ: ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ಅತ್ಯಂತ ನಿಷ್ಠಾವಂತ, ಪ್ರಮಾಣಿಕ ಅಧಿಕಾರಿಯಂದೇ ಹೆಸರಾಗಿದ್ದ ಪೋಲಿಸ್ ಕಮಿಷನರ್ ಲಾಬೂರಾಮ್ ರವರನ್ನು ರಾಜ್ಯ ಗುಪ್ತ ಇಲಾಖೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದಾರೆ. ನಗರದಲ್ಲಿ 2 ವರ್ಷಕ್ಕಿಂತಲೂ ಹೆಚ್ಚು ಕಾಲ ಹುಬ್ಬಳ್ಳಿಯಲ್ಲಿ ಸೇವೆ ಸಲ್ಲಿಸಿದ್ದು, ಇಲ್ಲಿನ ಮಟ್ಕ, ಕ್ರಿಕೆಟ್ ಬೆಟ್ಟಿಂಗ್ , ಹವಾಲ ಸೇರಿದಂತೆ ಹಲವಾರು ದುಷ್ಕೃತ್ಯಗಳಿಗೆ ಕಡಿವಾಣ ಹಾಕಿದ್ದರು. ಇನ್ನೂ ಪೋಲಿಸ್ ಠಾಣೆಯ ಹಲವು ಸಿಬ್ಬಂದಿಗಳನ್ನು ವರ್ಗಾವಣೆ ಮಾಡುವ ಮೂಲಕ ಪ್ರತಿಯೊಂದು ಠಾಣೆಯ ಮೇಲೆ ನಿಗ ವಹಿಸಿದ್ದರು. ಇನ್ನು ಟಫ್ ಆಫೀಸರ್ ಎಂದೆ ಹೆಸರಾಗಿರುವ ರಮಣ ಗುಪ್ತಾ ಅವರನ್ನ ಹುಬ್ಬಳ್ಳಿಯ ಹೊಸ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *