Breaking News

ಚೋರ ಮುನ್ನಾ”ಗೆ ಚಾಕು ಇರಿದ “ರೌಡಿಶೀಟರ್”….! ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ಹೆಡಮುರಿ ಕಟ್ಟಿದ ಹಳೇ ಹುಬ್ಬಳ್ಳಿ ಪೊಲೀಸರು….


ಹುಬ್ಬಳ್ಳಿಯ ಆನಂದ ನಗರದ ರಸ್ತೆ ಬಳಿ ತೌಶೀಪ್ ಸಗೀರ ಅಹ್ಮದ್ ಮುಲ್ಲಾ ಅಲಿಯಾಸ ಚೋರ ಮುನ್ನಾ ಗೆ ಚೂರಿ ಇರಿತವಾಗಿತ್ತು .ಈ ಘಟನೆ ನಡೆದ ಒಂದೆ ತಾಸಿನಲ್ಲಿ ಹಳೆ ಹುಬ್ಬಳ್ಳಿಯ ಪೋಲಿಸರು ಇನ್ಸ್ಪೆಕ್ಟರ್ ಅಶೋಕ ಚೌವ್ಹಾಣ ನೇತೃತ್ವದ ತಂಡ ಆರೋಪಿಗಳಿಗಾಗಿ ಬಲೆ ಬಿಸಿದ್ದರು

.ಘಟನೆಯ ಜಾಡು ಹಿಡಿದ ಪೋಲಿಸರಿಗೆ ಆರೋಪಿಗಳಾದ ಪ್ರಮೋದ ಚಂದ್ರಕಾಂತ ಮಾನೆ ಹಾಗು ವಿಶಾಲ ನನ್ನು ಹಿಡಿದು ತನಿಖೆ ಕೈಗೊಂಡಿದ್ದಾರೆ.. ಹೊಸ ವರ್ಷದ ಮೊದಲ ಚಾಕು ಇರಿತ ಪ್ರಕರಣ ಇದಾಗಿದ್ದು ಆರೋಪಿಗಳಿಗೆ ತಕ್ಕ ಶಿಕ್ಷೆ ಯ ಜೊತೆಗೆ ಅವಳಿ ನಗರದ ಶಾಂತಿ ಕದಡುವ ಇಂತಹ ಕಿರಾತಕರಿಗೆ ತಕ್ಕ ಪಾಠ ಆಗಲಿ ಅನ್ನುವದೆ ನಮ್ಮ ಕಳಕಳಿ ಕೂಡಾ…

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *